ಯೋಗ-ನಿರೋಗ- This blog publishes articles in English and Kannada about Yoga Therapy, Ayurveda, Childcare and Healthcare-Alaka.J.Rao,m.sc yoga therapy
Friday, 30 December 2016
Wednesday, 28 December 2016
Sunday, 25 December 2016
ಸ್ಪಿರುಲಿನಾ - ಪೋಷಕಾಂಶಗಳ ರಾಣಿ -- ದಯಾನಂದ ಶೆಟ್ಟಿ . ಕೆ . ದೆಂದೂರ್
A Bluegreen Algi -Nature's Gift
Written by -Dayananda . K. Shetty , Dendoor
First Impression - 2016,
Price- rs 25
Contact Author -Dayanada. K. Shetty -9740656695
Wednesday, 14 December 2016
Wednesday, 7 December 2016
Tuesday, 6 December 2016
Sunday, 4 December 2016
Saturday, 3 December 2016
Monday, 28 November 2016
Tuesday, 8 November 2016
ಪರಿಹಾರ: ಕಿಡ್ನಿಸ್ಟೋನ್ ನಿವಾರಣೆಗೆ ಮನೆಮದ್ದು.
ಪರಿಹಾರ: ಕಿಡ್ನಿಸ್ಟೋನ್ ನಿವಾರಣೆಗೆ ಮನೆಮದ್ದು.: ಕಿಡ್ನಿಯಲ್ಲಿ ಕಲ್ಲು (ಕಿಡ್ನಿ ಸ್ಟೋನ್) ಬಂದರೆ ಅದನ್ನು ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ. ಆದರೆ calculusನಲ್ಲಿ 5mmನಷ್ಟು ಇದ್ದರೆ ಅದನ್ನು ಮನೆ ಮದ್ದಿನಿಂದ ಹ...
Tuesday, 18 October 2016
Sunday, 16 October 2016
Wednesday, 5 October 2016
Tuesday, 13 September 2016
Sunday, 4 September 2016
Monday, 29 August 2016
Friday, 19 August 2016
Sunday, 14 August 2016
Tuesday, 2 August 2016
Thursday, 21 July 2016
Sunday, 17 July 2016
Saturday, 9 July 2016
Friday, 1 July 2016
Sunday, 26 June 2016
Friday, 24 June 2016
Thursday, 23 June 2016
ಆಲಕಾ ಜಿತೇಂದ್ರ - ಯೋಗ
ಯೋಗ
ಭಂಗಿಗಳ ದೇವತೆಗಳಿಗರುಹಿ
ಮಹಾದೇವನಾದ ಆದಿಯೋಗಿ
ಪತಂಜಲಿಯ ಯೋಗಸೂತ್ರವ ಗ್ರಹಿಸಿ
ವಿವೇಕಾನಂದರಾದರು ರಾಜಯೋಗಿ
ಮಹಾದೇವನಾದ ಆದಿಯೋಗಿ
ಪತಂಜಲಿಯ ಯೋಗಸೂತ್ರವ ಗ್ರಹಿಸಿ
ವಿವೇಕಾನಂದರಾದರು ರಾಜಯೋಗಿ
ಚಂಚಲ ಚಿತ್ತವ ನಿಯಂತ್ರಿಸು
ಅಷ್ಟಾಂಗಯೋಗವ ಅಭ್ಯಸಿಸು
ಅಷ್ಟಾಂಗಯೋಗವ ಅಭ್ಯಸಿಸು
ಆಸನದಿಂ ವೃದ್ಧಿಸುವುದು ಚೈತನ್ಯ, ಆರೋಗ್ಯ
ಪ್ರಾಣಾಯಾಮದಿ ಉಸಿರು ನಿಯಂತ್ರಣ ಯೋಗ್ಯ
ಪ್ರಾಣಾಯಾಮದಿ ಉಸಿರು ನಿಯಂತ್ರಣ ಯೋಗ್ಯ
ಸ್ಥಿರ, ಶಾಂತ ಮನಸಿಗಾಗಿ ಧ್ಯಾನ
ಧನ್ಯವಾಯಿತು ಈ ಜೀವನ
ಧನ್ಯವಾಯಿತು ಈ ಜೀವನ
ತನುಮನಗಳ ಸೇರಿಸಿ, ಬುದ್ಧಿಭಾವಗಳ ನಿಯಂತ್ರಿಸಿ,
ಪಂಚತತ್ವಗಳ ಮೀರಿ, ನೀಡಿ ಆಧ್ಯಾತ್ಮದ ಅನುಭೂತಿ
ಪಂಚತತ್ವಗಳ ಮೀರಿ, ನೀಡಿ ಆಧ್ಯಾತ್ಮದ ಅನುಭೂತಿ
ಹರಿಯುತ್ತಲೇ ಇರಲಿ ಪ್ರಾಣ ನಿರಂತರ
ನಾಡಿಗಳಲಿ, ಚಕ್ರಗಳಲಿ
ಶಾಂತಿಬೀಜವ ಬಿತ್ತಲಿ
ದೇಶದೇಶಗಳ ಧಮನಿ ಧಮನಿಗಳಲಿ
ನಾಡಿಗಳಲಿ, ಚಕ್ರಗಳಲಿ
ಶಾಂತಿಬೀಜವ ಬಿತ್ತಲಿ
ದೇಶದೇಶಗಳ ಧಮನಿ ಧಮನಿಗಳಲಿ
ವಿಶ್ವ ಯೋಗದಿನದ ಶುಭಾಶಯಗಳು. #internationalyogaday
-ಅಲಕಾ ಜಿತೇಂದ್ರ
Thursday, 16 June 2016
Thursday, 26 May 2016
Monday, 23 May 2016
Sunday, 22 May 2016
Tuesday, 10 May 2016
ಅಲಕಾ ಜಿತೇಂದ್ರ - ಅಮ್ಮನ ಬಿಸಿ ಅಪ್ಪುಗೆ
ಒಲ್ಲದ ಮನಸ್ಸು ಆ ಕಂದನಿಗೆ
ಅಮ್ಮನ ಅಗಲಿ ಹೋಗಲೇಬೇಕೆ ಶಾಲೆಗೆ?
ಬಸ್ಸೇರುವ ಹೊತ್ತು,
ಕಣ್ಣುಗಳಿಂದ ಸುರಿದಿತ್ತು ಮುತ್ತು
ಕಳೆದುಕೊಂಡಂತೆ ತನ್ನ
ರಕ್ಷಾಕವಚ,
ಭಯಭೀತ ಕಂದನಿಗೆ
ಅಮ್ಮನ ಮುತ್ತಿನ ಸಾಂತ್ವನ.
ಕಂದನ ಕಳುಹಿಸಿದ
ಅಮ್ಮನಿಗೂ ತಳಮಳ
ಇನ್ನೆಷ್ಟು ಹೊತ್ತು
ಬರಲು ಶಾಲಾವಾಹನ?
ಮತ್ತೆ ಮನೆಗೆ ಮರಳಲು
ಅರಳಿವೆ ಆ ಕಣ್ಣುಗಳು
ಕಾಣುತ್ತಲೇ ಅಮ್ಮ,
ಹಾರಿ, ಅವಳ ಸೊಂಟವೇರಿ,
ಕತ್ತು ಬಳಸಿ, ಕೆನ್ನೆಗೊಂದು ಮುತ್ತು
ಅಮ್ಮನ ಬಿಸಿ ಅಪ್ಪುಗೆಯ ಸುಖ
ಕಂದನಿಗಷ್ಟೇ ಗೊತ್ತು .
ಅಮ್ಮನ ಅಗಲಿ ಹೋಗಲೇಬೇಕೆ ಶಾಲೆಗೆ?
ಬಸ್ಸೇರುವ ಹೊತ್ತು,
ಕಣ್ಣುಗಳಿಂದ ಸುರಿದಿತ್ತು ಮುತ್ತು
ಕಳೆದುಕೊಂಡಂತೆ ತನ್ನ
ರಕ್ಷಾಕವಚ,
ಭಯಭೀತ ಕಂದನಿಗೆ
ಅಮ್ಮನ ಮುತ್ತಿನ ಸಾಂತ್ವನ.
ಕಂದನ ಕಳುಹಿಸಿದ
ಅಮ್ಮನಿಗೂ ತಳಮಳ
ಇನ್ನೆಷ್ಟು ಹೊತ್ತು
ಬರಲು ಶಾಲಾವಾಹನ?
ಮತ್ತೆ ಮನೆಗೆ ಮರಳಲು
ಅರಳಿವೆ ಆ ಕಣ್ಣುಗಳು
ಕಾಣುತ್ತಲೇ ಅಮ್ಮ,
ಹಾರಿ, ಅವಳ ಸೊಂಟವೇರಿ,
ಕತ್ತು ಬಳಸಿ, ಕೆನ್ನೆಗೊಂದು ಮುತ್ತು
ಅಮ್ಮನ ಬಿಸಿ ಅಪ್ಪುಗೆಯ ಸುಖ
ಕಂದನಿಗಷ್ಟೇ ಗೊತ್ತು .
-ಅಲಕಾ ಜಿತೇಂದ್ರ.
Thursday, 5 May 2016
ಡಾ / ಕೆ. ಎಸ್. ಪವಿತ್ರ - ‘ಆ ಕಾಯಿಲೆ-ಈ ಕಾಯಿಲೆ’ ಎಂಬ ಆತಂಕ!
‘ಆ ಕಾಯಿಲೆ-ಈ ಕಾಯಿಲೆ’ ಎಂಬ ಆತಂಕ!: “ಡಾಕ್ಟ್ರೇ, ಇವರಿಗೆ ಯಾವಾಗಲೂ ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಆತಂಕ. ಯಾವುದೇ ದಿನಪತ್ರಿಕೆಯಲ್ಲಿ ಯಾವುದಾದರೂ ಕಾಯಿಲೆಯ ಬಗ್ಗೆ ಬಂದರೆ ಅದರ ಬಗ್ಗೆ ಓದಿ, ತನಗೆ ಅದೇ ಕಾಯಿಲೆ ಇದೆ ಅಂದುಕೊಳ್ಳೋದು. ಆಮೇಲೆ ಇದ್ದಬದ್ದ ಪರೀಕ್ಷೆ ಎಲ್ಲಾ ಮಾಡಿಸೋದು. ‘ತಲೆನೋವು’ ಅಂದ್ರೆ ನಾವೆಲ್ಲಾ ಏನು ಮಾಡ್ತೀವಿ? ‘ಓ, ಇವತ್ತು ಊಟ ಮಾಡೋದು ಲೇಟಾಯ್ತಲ್ಲ’ ಅಂತ ಅಂದ್ಕೋತೀವಿ. ಸುಮ್ಮನಾಗ್ತೀವಿ.
Wednesday, 4 May 2016
Tuesday, 3 May 2016
ಬದುಕಿಗೆ ನಿವೃತ್ತಿಯೇ ಇಲ್ಲ
ಬದುಕಿಗೆ ನಿವೃತ್ತಿಯೇ ಇಲ್ಲ: ಕೆಲಸದ ಬಗ್ಗೆ, ನಿವೃತ್ತಿ ಬಗ್ಗೆ ಜನ ತಪ್ಪಾದ ಅಭಿಪ್ರಾಯ ಹೊಂದಿದ್ದಾರೆ. ನಾನು ಕಡಿಮೆ ಕೆಲಸ ಮಾಡಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ವರ್ಷ ಕಳೆದಂತೆ ಅದು ನಂಬಿಕೆಯಾಗಿ ಬದಲಾಗುತ್ತದೆ.
Friday, 15 April 2016
Tuesday, 12 April 2016
Sunday, 10 April 2016
Saturday, 9 April 2016
Thursday, 7 April 2016
Saturday, 2 April 2016
Wednesday, 23 March 2016
Wednesday, 16 March 2016
Tuesday, 15 March 2016
Saturday, 12 March 2016
Thursday, 10 March 2016
ಎಗ್ಗಿಲ್ಲದೆ ನಡೆಯುತ್ತಿದೆ ಗರ್ಭಕೋಶ ತೆಗೆಯುವ ದಂಧೆ - ಹೇಮಾ ಪಟೇಲ್
ಎಗ್ಗಿಲ್ಲದೆ ನಡೆಯುತ್ತಿದೆ ಗರ್ಭಕೋಶ ತೆಗೆಯುವ ದಂಧೆ: ಗಂಭೀರ ಕಾಯಿಲೆಗಳಿಲ್ಲದಿದ್ದರೂ ಗರ್ಭಕೋಶವನ್ನು ತೆಗೆದು ಹಾಕುವ ದಂಧೆ ರಾಜ್ಯದೆಲ್ಲೆಡೆ ವ್ಯಾಪಕವಾಗಿ ನಡೆಯುತ್ತಿದೆ.
Wednesday, 9 March 2016
Tuesday, 8 March 2016
Monday, 7 March 2016
Wednesday, 2 March 2016
Friday, 19 February 2016
Friday, 12 February 2016
Tuesday, 9 February 2016
Friday, 5 February 2016
Thursday, 4 February 2016
Modi inaugurates Global Ayurveda Fest in Kozhikode
Modi inaugurates Global Ayurveda Fest in Kozhikode: Prime Minister Narendra Modi placed before an audience of Ayurveda experts and students here on Tuesday the benefits of preventive and curative healthcare from Indian systems of medicine, and also an
Thursday, 28 January 2016
Monday, 25 January 2016
Subscribe to:
Posts (Atom)