ಸಮಸ್ಯೆಗಳನ್ನೇ ಮೆಟ್ಟಿಲಾಗಿಸಿಕೊಂಡರೆ ಗೆಲುವು ಬಹಳ ಹತ್ತಿರ | Udayavani - ಉದಯವಾಣಿ: ಜೀವನದಲ್ಲಿ ಸೋಲು- ಗೆಲುವು ಇದ್ದದ್ದೇ. ಗೆಲುವಿನ ಹಾದಿಯಲ್ಲಿ ಸೋಲಿನ ಸ್ವಾಗತ ಇದ್ದೇ ಇರುತ್ತದೆ. ಹಾಗಂತ ಅಷ್ಟಕ್ಕೆ ಕೊನೆ ಎಂದುಕೊಳ್ಳಬಾರದು, ಮುನ್ನಡೆಯಬೇಕು. ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡಬೇಕು. ಮುಂದಿನ ಹೆಜ್ಜೆಯ ಸಂದರ್ಭ ಹಳೆಯ ತಪ್ಪು ಮರುಕಳಿಸದಂತೆ ನೋಡಿಕೊಂಡಾಗ ಯಶಸ್ಸು ನಮ್ಮದೇ. ದುಡುಕು, ಜುಗುಪ್ಸೆ , ಅಸಹಾಯಕತೆ, ಕೋಪತಾಪ ಬಿಟ್ಟು ತಾಳ್ಮೆಯಿಂದಿದ್ದರಷ್ಟೇ ಸಾಧಕರ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎನ್ನುತ್ತಾರೆ ಲೇಖಕ, ವಾಗ್ಮಿ ರಾಬಿನ್
No comments:
Post a Comment