Saturday, 10 November 2018

ಸಮಸ್ಯೆಗಳನ್ನೇ ಮೆಟ್ಟಿಲಾಗಿಸಿಕೊಂಡರೆ ಗೆಲುವು ಬಹಳ ಹತ್ತಿರ

ಸಮಸ್ಯೆಗಳನ್ನೇ ಮೆಟ್ಟಿಲಾಗಿಸಿಕೊಂಡರೆ ಗೆಲುವು ಬಹಳ ಹತ್ತಿರ | Udayavani - ಉದಯವಾಣಿ: ಜೀವನದಲ್ಲಿ ಸೋಲು- ಗೆಲುವು ಇದ್ದದ್ದೇ. ಗೆಲುವಿನ ಹಾದಿಯಲ್ಲಿ ಸೋಲಿನ ಸ್ವಾಗತ ಇದ್ದೇ ಇರುತ್ತದೆ. ಹಾಗಂತ ಅಷ್ಟಕ್ಕೆ ಕೊನೆ ಎಂದುಕೊಳ್ಳಬಾರದು, ಮುನ್ನಡೆಯಬೇಕು. ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡಬೇಕು. ಮುಂದಿನ ಹೆಜ್ಜೆಯ ಸಂದರ್ಭ ಹಳೆಯ ತಪ್ಪು ಮರುಕಳಿಸದಂತೆ ನೋಡಿಕೊಂಡಾಗ ಯಶಸ್ಸು ನಮ್ಮದೇ. ದುಡುಕು,  ಜುಗುಪ್ಸೆ , ಅಸಹಾಯಕತೆ, ಕೋಪತಾಪ ಬಿಟ್ಟು  ತಾಳ್ಮೆಯಿಂದಿದ್ದರಷ್ಟೇ ಸಾಧ‌ಕರ  ಪಟ್ಟಿಯಲ್ಲಿ ಗುರುತಿಸಿಕೊಳ್ಳಲು  ಸಾಧ್ಯ ಎನ್ನುತ್ತಾರೆ ಲೇಖಕ,  ವಾಗ್ಮಿ  ರಾಬಿನ್‌

Thursday, 1 November 2018

ದೀಪಾ ರವಿಶಂಕರ್ - ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ – ವಿಜಯವಾಣಿ

ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ – ವಿಜಯವಾಣಿ: | ದೀಪಾ ರವಿಶಂಕರ್
‘ಭಾಷೆ ಎನ್ನುವುದು ನಿತ್ಯಗಟ್ಟಳೆಯ ವ್ಯಾಪಾರಕ್ಕಾಗಿ ಇರುವುದು ಮಾತ್ರವಲ್ಲ, ಅದರ ಮುಖ್ಯ ಕಾರ್ಯ ಒಂದು ಜನಾಂಗವನ್ನು ಸಂಸ್ಕಾರದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧಕವಾಗುವುದು. ಆನಂದರಸವನ್ನು ಕಲೆಯ ಮೂಲಕ ಹೃದಯಕ್ಕೆ ತುಂಬುವುದು. ಆತ್ಮೋದ್ಧಾರಕ್ಕೆ ಸೋಪಾನವಾಗುವುದು’ ಇವು ಭಾಷೆಯ ಬಗೆಗೆ ಬಿ.ಎಂ.ಶ್ರೀಯವರ ಮಾತುಗಳು.
ವಿಪುಲವಾದ ಶ್ರೇಷ

ಮನೀಶಾ ಇನಾಮ್ದಾರ್ - Manisha Inamdar Stuck in traffic: Transport and energy regulation in blood stem cells